floor manager
ನಾಮವಾಚಕ
  1. ಅಂಗಡಿ ಮೇಲ್ವಿಚಾರಕ; ಅಂಗಡಿಯಲ್ಲಿ ಗಿರಾಕಿಗಳನ್ನೂ ಕೆಲಸಗಾರರನ್ನೂ ನಿರ್ದೇಶಿಸುವವನು.
  2. ರಂಗನಿರ್ದೇಶಕ; ದೂರದರ್ಶನ ಕಾರ್ಯಕ್ರಮದಲ್ಲಿ ಬೆಳಕು, ಉಡುಪು, ಮೊದಲಾದವುಗಳ ಮೇಲ್ವಿಚಾರಣೆಯನ್ನು ಹೊತ್ತಿರುವವನು.